Loading Events
ಕಾನೂನು ಮಾಹಿತಿ ಕಾರ್ಯಕ್ರಮ

ಕಾನೂನು ಮಾಹಿತಿ ಕಾರ್ಯಕ್ರಮ

February 10 @ 2:00 pm

ಆತ್ಮೀಯರೇ,

ದಿನಾಂಕ 10/2/2024 ರ ಅಪರಾಹ್ನ ಸಮಯ 2.00 ಕ್ಕೆ ಸರಿಯಾಗಿ ನಮ್ಮ ‘ಒಕ್ಕಲಿಗರ ಭವನ’ ಕಟ್ಟಡದ 4 ನೇ ಮಹಡಿಯಲ್ಲಿ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ( ರಿ) ಮಂಗಳೂರು ಇದರ ಮಹಿಳಾ ಘಟಕದ ವತಿಯಿಂದ ಕಾನೂನು ಮಾಹಿತಿ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ( ರಿ ) ಮಂಗಳೂರು ಇದರ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ಹಾಗೂ ಎಲ್ಲಾ ನಿರ್ದೇಶಕರುಗಳನ್ನು ಈ ಮೂಲಕ ಆದರಪೂರ್ವಕವಾಗಿ ಆಹ್ವಾನಿಸುತಿದ್ದೇವೆ

ಅಧ್ಯಕ್ಷರು/ಕಾರ್ಯದರ್ಶಿ
ಪದಾಧಿಕಾರಿಗಳು ಹಾಗೂ ಸಮಿತಿ ಸದಸ್ಯರು
ಮಹಿಳಾ ಘಟಕ, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ( ರಿ)ಮಂಗಳೂರು.

ಕಾನೂನು ಮಾಹಿತಿ ಕಾರ್ಯಕ್ರಮ

Share This Event

  • This event has passed.

Details

Date:
February 10
Time:
2:00 pm
Event Categories:
,
Event Tags:
, , ,

Venue

ಒಕ್ಕಲಿಗ ಗೌಡರ ಭವನ, ಚಿಲಿಂಬಿ, ಲೇಡಿಹಿಲ್, ಮಂಗಳೂರು 575006
Vokkaliga Gowdara Bhavan, Chilimbi, Ladyhill
Mangaluru, Karnataka 575006 India
+ Google Map
Phone
08242452844
View Venue Website

Organizer

ಮಹಿಳಾ ಘಟಕ, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ( ರಿ)ಮಂಗಳೂರು.
Phone
+91 94491 05562
Email
vgsmangalore@gmail.com
ವಾಟ್ಸಾಪ್ ಚಾಟ್
ವಿಜಿಎಸ್ ವಾಟ್ಸಾಪ್ ಸೇವೆ
ಮಾಹಿತಿ ಬೇಕೇ? ಅಥವಾ ನೀವು ನಿಮ್ಮ ಪ್ರತಿಕ್ರಿಯೆಯನ್ನು ನಮಗೆ ಹಂಚಿಕೊಳ್ಳಬಹುದು. ವಾಟ್ಸಾಪ್ ಚಾಟ್ ಕ್ಲಿಕ್ ಮಾಡಿ.