ಆಟಿ ಆಷಾಡ ಸಂತೋಷ ಕೂಟ – 2024
Kudmul Rangarao Town Hall, Mangalore Kudmul Rangarao Town Hall, VR7Q+QQ2, Hampankatta,, MangaluruPDF Download - Ati Ashada Invitation - ಮಾನ್ಯ ಸಮಾಜ ಬಾಂಧವರೇ, ನಮ್ಮ ಸಂಘದ ವತಿಯಂದ ದಿನಾಂಕ 11-೦8-2024ನೇ ಭಾನುವಾರದಂದು ಮಂಗಳೂರು ನಗರದ ಕುದ್ಯುಲ್ ರಂಗರಾವ್ ಪುರಭವನ (ಟೌನ್ ಹಾಲ್) ದಲ್ಲಿ ಪೂರ್ವಾಹ್ನ ಗಂಟೆ 10.00ಕ್ಕೆ ಸರಿಯಾಗಿ ಆಟಿ ಆಷಾಡ ಸಂತೋಷ ಕೂಟ - 2024 ಜರಗಲಿದೆ.