2024

ಆಟಿ ಆಷಾಡ ಸಂತೋಷ ಕೂಟ – 2024

  PDF Download – Ati Ashada Invitation –  ಮಾನ್ಯ ಸಮಾಜ ಬಾಂಧವರೇ,  ನಮ್ಮ ಸಂಘದ ವತಿಯಂದ ದಿನಾಂಕ 11-೦8-2024ನೇ ಭಾನುವಾರದಂದು ಮಂಗಳೂರು ನಗರದ ಕುದ್ಯುಲ್‌ ರಂಗರಾವ್‌ ಪುರಭವನ (ಟೌನ್‌ ಹಾಲ್‌) ದಲ್ಲಿ ಪೂರ್ವಾಹ್ನ ಗಂಟೆ 10.00ಕ್ಕೆ ಸರಿಯಾಗಿ ಆಟಿ ಆಷಾಡ ಸಂತೋಷ ಕೂಟ – 2024 ಜರಗಲಿದೆ.

ಆಟಿ ಆಷಾಡ ಸಂತೋಷ ಕೂಟ – 2024 Read More »

ಕಾನೂನು ಮಾಹಿತಿ ಕಾರ್ಯಕ್ರಮ

ಕಾನೂನು ಮಾಹಿತಿ ಕಾರ್ಯಕ್ರಮ

ಆತ್ಮೀಯರೇ, ದಿನಾಂಕ 10/2/2024 ರ ಅಪರಾಹ್ನ ಸಮಯ 2.00 ಕ್ಕೆ ಸರಿಯಾಗಿ ನಮ್ಮ ‘ಒಕ್ಕಲಿಗರ ಭವನ’ ಕಟ್ಟಡದ 4 ನೇ ಮಹಡಿಯಲ್ಲಿ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ( ರಿ) ಮಂಗಳೂರು ಇದರ ಮಹಿಳಾ ಘಟಕದ ವತಿಯಿಂದ ಕಾನೂನು ಮಾಹಿತಿ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ( ರಿ ) ಮಂಗಳೂರು ಇದರ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳು ಹಾಗೂ ಎಲ್ಲಾ ನಿರ್ದೇಶಕರುಗಳನ್ನು ಈ ಮೂಲಕ ಆದರಪೂರ್ವಕವಾಗಿ ಆಹ್ವಾನಿಸುತಿದ್ದೇವೆ ಅಧ್ಯಕ್ಷರು/ಕಾರ್ಯದರ್ಶಿ ಪದಾಧಿಕಾರಿಗಳು ಹಾಗೂ ಸಮಿತಿ

ಕಾನೂನು ಮಾಹಿತಿ ಕಾರ್ಯಕ್ರಮ Read More »

ವಾಟ್ಸಾಪ್ ಚಾಟ್
ವಿಜಿಎಸ್ ವಾಟ್ಸಾಪ್ ಸೇವೆ
ಮಾಹಿತಿ ಬೇಕೇ? ಅಥವಾ ನೀವು ನಿಮ್ಮ ಪ್ರತಿಕ್ರಿಯೆಯನ್ನು ನಮಗೆ ಹಂಚಿಕೊಳ್ಳಬಹುದು. ವಾಟ್ಸಾಪ್ ಚಾಟ್ ಕ್ಲಿಕ್ ಮಾಡಿ.